ಅಭಿಪ್ರಾಯ / ಸಲಹೆಗಳು

ದೃಷ್ಟಿ ಮತ್ತು ಕಾರ್ಯಾಚರಣೆ

ದೃಷ್ಟಿ ಮತ್ತು ಕಾರ್ಯಾಚರಣೆ

ಇಲಾಖೆಯ ದೂರದೃಷ್ಠಿ (Vision)

        ರಾಜ್ಯದಲ್ಲಿನ ಎಲ್ಲಾ ವಿಮಾದಾರರಿಗೂ ಹಾಗೂ ಅವರ ಕುಟುಂಬದವರಿಗೆ ಪೂರ್ಣ ಪ್ರಮಾಣದ ವೈದ್ಯಕೀಯ ಸೌಲಭ್ಯವನ್ನು ವಿಸ್ತರಿಸುವುದು.

 

ಘನೋದ್ದೇಶ:  (Mission)

  1. ವಿಮಾದಾರರಿಗೆ ಹಾಗೂ ಅವರ ಕುಟುಂಬದವರಿಗೆ ಪ್ರಾಥಮಿಕ ವೈದ್ಯಕೀಯ ಸೌಲಭ್ಯಗಳನ್ನು ಕಾರಾವಿ. ಚಿಕಿತ್ಸಾಲಯ, ಐ.ಎಂ.ಪಿ. ಪದ್ಧತಿಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮೂಲಕ ಒದಗಿಸುವುದು. 
  2. ಫಲಾನುಭವಿಗಳಿಗೆ ತಜ್ಞ ವೈದ್ಯಕೀಯ ಸೌಲಭ್ಯಗಳನ್ನು ಹೊರ ರೋಗಿ ಹಾಗೂ ಒಳರೋಗಿ ವೈದ್ಯಕೀಯ ಸೌಲಭ್ಯಗಳನ್ನು ಕಾರಾವಿ. ಆಸ್ಪತ್ರೆಗಳ ಮುಖಾಂತರ ಒದಗಿಸುವುದು. 
  3. ಕಾರಾವಿ. ಆಸ್ಪತ್ರೆಗಳಲ್ಲಿ ವಿಮಾರೋಗಿಗಳಿಗೆ ಆಂಬುಲೆನ್ಸ್ ಸೇವೆಯನ್ನು ಒದಗಿಸುವುದು. 
  4. ಉತ್ಕೃಷ್ಠ ವೈದ್ಯಕೀಯ ಸೌಲಭ್ಯಗಳನ್ನು ಹೊಂದಾಣಿಕೆ ಮಾಡಿಕೊಂಡು ಆಸ್ಪತ್ರೆಗಳ ಮುಖಾಂತರ ಒದಗಿಸುವುದು.
  5. ವಿಮಾದಾರರಿಗೆ ನಿರಂತರವಾಗಿ ಉತ್ಕೃಷ್ಠ ಔಷಧಿಗಳೂ ಸೇರಿದಂತೆ ಸರಬರಾಜು ಮಾಡುವುದು.
  6. ಇಲಾಖೆಯಲ್ಲಿ ಲಭ್ಯವಿಲ್ಲದ ಔಷಧಿಗಳನ್ನು ಖರೀದಿಸಿದಲ್ಲಿ ನಿಗಧಿತ ಅವಧಿಯೊಳಗೆ ವೆಚ್ಚವನ್ನು ವಿಮಾದಾರರಿಗೆ ಮರುಪಾವತಿ ಮಾಡುವುದು.
  7. ವಿಮಾರೋಗಿಗಳಿಗೆ ಡಯಾಲಿಸಿಸ್, ಕ್ಯಾನ್ಸರ್ ಇತ್ಯಾದಿ ಉತ್ಕೃಷ್ಠ ವೈದ್ಯಕೀಯ ಸೌಲಭ್ಯವನ್ನು ನಗದು ರಹಿತವಾಗಿ ಹೊಂದಾಣಿಕೆ ಮಾಡಿಕೊಂಡ ಆಸ್ಪತ್ರೆಗಳ ಮುಖಾಂತರ ಒದಗಿಸುವುದು.
  8. ವಿಮಾರೋಗಿಗಳಿಗೆ ಕೃತಕ ಅಂಗಾಂಗಗಳು, ಶ್ರವಣ ಸಾಧನಗಳು ಮತ್ತು Orthopaedic Implants ಗಳನ್ನು ಒದಗಿಸುವುದು.
  9. ಫಲಾನುಭವಿಗಳ ಉಪಯೋಗಕ್ಕಾಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸುವುದು.
  10. ವಿಮಾದಾರರ ಸಂಖ್ಯೆಗಳಿಗೆ ಅನುಗುಣವಾಗಿ ಕಾರಾವಿ.ಆಸ್ಪತ್ರೆ / ಚಿಕಿತ್ಸಾಲಯಗಳನ್ನು ಹೊಸದಾಗಿ ಪ್ರಾರಂಭಿಸುವುದು.

ಇತ್ತೀಚಿನ ನವೀಕರಣ​ : 03-01-2020 01:29 PM ಅನುಮೋದಕರು: Dr Narayanaswamy D E


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080